Ninna Kathe Nanna Jothe Serial Today Episode Review / ನಿನ್ನ ಕಥೆ ನನ್ನ ಜೊತೆ ಸೀರಿಯಲ್ ಇಂದಿನ ಎಪಿಸೋಡ್

Ninna Kathe Nanna Jothe Serial Today Episode Review

ನಿನ್ನ ಕಥೆ ನನ್ನ ಜೊತೆ ಸೀರಿಯಲ್ ಇಂದಿನ ಎಪಿಸೋಡ್ ನಲ್ಲಿ ಏನೆಲ್ಲಾ ಆಗುತ್ತೆ ಎಂದು ಈ ಒಂದು ಚಿಕ್ಕದಾಗಿರುವಂತಹ ಆರ್ಟಿಕಲ್ಲಿ ನೋಡೋಣ ಹೌದು ಈ ಒಂದು ಆರ್ಟಿಕಲಲ್ಲಿ ಯಾವ ರೀತಿಯಾಗಿ ಸೀರಿಯಲ್ ಮುಂದುವರಿತಾ ಇದೆ ಮತ್ತು ಇವತ್ತಿನ ಎಪಿಸೋಡ್ ನಲ್ಲಿ ಏನೆಲ್ಲ ಆಗಬಹುದು ಅಂತ ಹೇಳಿ ನೋಡೋಣ

ಇನ್ನು ಮನೆಯಲ್ಲಿ ಶಿವರಾತ್ರಿ ಪೂಜೆ ಹೇರ್ ಪಾಟ್ ಮಾಡಿದರೆ ಅದಕ್ಕೆ ಭೂಮಿ ಮತ್ತೆ ಅವಳ ಗಂಡ ಇಬ್ಬರೂ ಸೇರಿ ಪೂಜೆನ ಅದ್ಭುತವಾಗಿ ಮಾಡ್ತಾ ಇರ್ತಾರೆ ಇನ್ನು ಈ ರೀತಿಯಾಗಿ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ ಮನೆವು ಎಲ್ಲರೂ ಕೂಡ ತಮಗೆ ಇಷ್ಟ ಬಂದಿರೋ ರೀತಿ ತಮಗೆ ಏನೇನ್ ಬೇಕು ಎಲ್ಲವನ್ನು ಕೂಡ ದೇವರತ್ರ ಕೇಳಿಕೊಳ್ಳುತ್ತಾರೆ ಇನ್ನು ಅವರೆಲ್ಲರೂ ಕೇಳಿಕೊಳ್ಳುತ್ತಿರುವುದು ನಂತರ ಅಲ್ಲೇ ಇರುವಂತಹ ಅವರ ಅತ್ತೆ ಕೂಡ ಕೇಳ್ತಾರೆ ನನ್ನ ಮಗ ಮತ್ತು ನನ್ನ ಸೊಸೆ ಯಾವಾಗ್ಲೂ ಕೂಡ ಈ ರೀತಿಯಾಗಿ ಖುಷಿ ಖುಷಿಯಾಗಿ ಇರೋದು ನನಗೆ ಇಷ್ಟ ಮತ್ತೆ ಅವರು ಈ ರೀತಿಯಾಗಿ ಖುಷಿ ಖುಷಿಯಾಗಿ ಇರೋದನ್ನ ನೋಡಿ ನಾನು ಕಣ್ತುಂಕೊಳ್ತೀನಿ ದೇವರೇ ಇವರನ್ನು ಯಾವಾಗಲೂ ಕೂಡ ಇದೇ ತರನಾಗಿ ಇಟ್ಟಿರು ಅಂತ ಹೇಳಿ ಕೇಳ್ತಾಳೆ

ಇನ್ನು ತನ್ನ ಸೊಸೆ ಕೇಳಿಕೊಳ್ಳುತ್ತಿರುವುದನ್ನ ಏನಪ್ಪಾ ಅಂತಂದ್ರೆ ದೇವರೇ ನನ್ನ ಅಮ್ಮನನ್ನ ಹೇಗಾದರೂ ಮಾಡಿ ಬೇಲ್ ತರೋ ತರ ಮಾಡು ಮತ್ತೆ ನಮ್ಮ ಯಜಮಾನ್ರಿಗೂ ಕೂಡ ಯಾವ ರೀತಿಯಾಗಿ ಕೆಲಸ ಹೋಗಿದಿಯೋ ಮತ್ತೆ ಅವರ ಕೆಲಸ ವಾಪಸ್ ಅವರಿಗೆ ಬರಲಿ ನಾನು ಇವತ್ತೇ ನಿಮಗೆ ಉರುಳು ಸೇವೆ ಮಾಡ್ತೀನಿ ಮತ್ತು ನಾನು ನಿನಗೋಸ್ಕರ ದಿನಪೂರ್ತಿ ಉಪವಾಸ ಇರ್ತೀನಿ ದೇವರೇ ನಾನು ಮನಸಲ್ಲಿ ಅನ್ಕೊಂಡಿರೋದು ಯಾವ್ ರೀತಿಯಾಗಿ ನೆರವೇರಬೇಕು ಅಂತ ಅಂದ್ರೆ ಯಾವ ರೀತಿಯಾಗಿ ನೀನು ಎಲ್ಲ ವಿಘ್ನಗಳನ್ನು ನೀವೆ ಇರ್ತಿಯಲ್ಲ ಅದೇ ತೆರನಾಗಿ ನನ್ನ ಎಲ್ಲಾ ಕಷ್ಟಗಳು ಕೂಡ ದೂರ ಆಗೋಗ್ಲಿ ದೇವರೇ ಅಂತ ಹೇಳಿ ಕೇಳಿಕೊಳ್ಳುತ್ತಾಳೆ

ಇನ್ನು ಭೂಮಿ ನಾನು ಉರುಳುತ್ತೇವೆ ಮಾಡ್ತೀನಿ ಅಂತ ಮನೆಯವರು ಎಲ್ಲರಿಗೂ ಹೇಳಿ ಅಲ್ಲಿಂದ ಹೋಗ್ತಾಳೆ ಹೊರಗಡೆ ಹೋಗಿ ದೇವಸ್ಥಾನಕ್ಕೆ ಹೋಗ್ತಿರಬೇಕಾದರೆ ಅವಳು ಗಂಡ ಬಂದು ಅವಳನ್ನ ತಡಿತಾನೆ. ನೀನೇನುಕೊಸ್ಕರ ಇದನ್ನೆಲ್ಲ ಮಾಡಬೇಕು ಅಂತ ಆದರೆ ಅವಳು ಯಾವುದೇ ತರನಾಗಿ ಮಾತನ್ನ ಕೇಳೋದಿಲ್ಲ ಅವಳು ದೇವಸ್ಥಾನಕ್ಕೆ ಹೋಗಿರುವುದನ್ನ ನೋಡಿ ಅಲ್ಲಿಗೆ ಅಂಜನ ಕೂಡ ಹಿಂದೆ ಹಿಂದೆ ಬರುತ್ತಾಳೆ. ಇನ್ನು ಅವಳು ಬಂದವಳೇ ಕಂಪ್ಲೀಟ್ ಆಗಿ ಎಲ್ಲವನ್ನು ಕೂಡ ಗಮನಿಸ್ತಾ ಇರ್ತಾಳೆ ಆಗ ಅವಳಿಗೆ ಡೌಟ್ ಬರುತ್ತೆ ಇನ್ನು ಇವರಿಬ್ಬರೂ ಉರುಳಿ ಸೇವೆ ಮಾಡುವುದನ್ನು ನೋಡಿ ಅಲ್ಲಿಂದ ಹೋಗ್ತಾ ಇರಬೇಕಾದರೆ ಅವರ ದೊಡ್ಡಪ್ಪ ಸಿಕ್ತಾನೆ. ಎದುರುಗಡೆ ಅವನ ಜೊತೆನೂ ಮಾತಾಡಿಕೊಂಡು ಅಲ್ಲೇ ನಿಂತ್ಕೊಂಡು ಇವರಿಬ್ಬರೂ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಅಲ್ಲೇ ಕೂತ್ಕೊಂಡು ಬಿಡುತ್ತಾರೆ ಇನ್ನು ಅವಳು ಅದನ್ನೆಲ್ಲ ಹೊಟ್ಟೆ ಉರ್ಕೊಂಡು ನೋಡಿ ಅಲ್ಲಿಂದ ವಾಪಸ್ ಮನೆಗೆ ಬರ್ತಾಳೆ

ನಾಳಿನ ಎಂದು ಎಪಿಸೋಡ್ ನಲ್ಲಿ ಏನೆಲ್ಲಾ ಆಗುತ್ತೆ ಎಂದೆ ನಾಡಿನ ಎಪಿಸೋಡ್ ನಲ್ಲಿ ಅಂಜನ ಬಂದು ನಿಜವಾಗ್ಲೂ ಕೂಡ ಭೂಮಿ ಮತ್ತು ಅವಳ ಗಂಡ ಚೆನ್ನಾಗಿಲ್ಲ ಅವರಿಬ್ಬರೂ ಮದುವೆನೇ ಆಗಿಲ್ಲ ನಮ್ಮ ಎದುರುಗಡೆ ಸುಳ್ಳನ್ನು ಹೇಳ್ತಾ ಇದ್ದಾರೆ ಅಂತ ಹೇಳಿ ಅವಳು ಹೇಳ್ತಾಳೆ ಅದಾದ್ಮೇಲೆ ಮನೆಯವ್ರೆಲ್ಲರೂ ಕೂಡ ಆ ವಿಚಾರನ ಕೇಳಿ ಶಾಕ್ ಆಗಿ ಹೋಗ್ತಾರೆ ನಿಜವಾಗ್ಲೂ ಕೂಡ ಭೂಮಿ ಮದುವೆ ಆಗಿರೋ ವಿಚಾರ ಮದುವೆ ಆಗ್ದೇ ಇರೋ ವಿಚಾರ ಎಲ್ಲವೂ ಕೂಡ ನಾಳೆ ಇದ್ದರ್ಥ ಆಗೇ ಬಿಡುತ್ತ ಹಾಗಾದ್ರೆ ಕಥೆಯಲ್ಲಿ ಮುಂದೇನಾಗುತ್ತೆ ಎಲ್ಲವನ್ನ ನಾವು ನಾಳಿನ ಎಪಿಸೋಡಲ್ಲಿ ಖಂಡಿತ ನೋಡೋಣ ಇನ್ನು ಈ ಒಂದು ರಿವ್ಯೂನ ಬಗ್ಗೆ ನಿಮ್ಮ ಒಂದು ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ

Leave a Reply

Your email address will not be published. Required fields are marked *