ನಿನದೇನಾ ಸೀರಿಯಲ್ ಇಂದಿನ ಎಪಿಸೋಡ್ ನಲ್ಲಿ ಏನಿಲ್ಲ ಆಗುತ್ತೆ ಬನ್ನಿ ಈ ಬಂಧ ಕ್ವಿಕ್ ಆಗಿ ರಿವ್ಯೂನ ನೋಡ್ಕೊಂಡ್ ಬರೋಣ ಹೌದು ಇನ್ನು ಇಂದಿನ ಎಪಿಸೋಡ್ ನಲ್ಲಿ ವಿಕ್ರಂ ಪೊಲೀಸ್ ಸ್ಟೇಷನ್ ನಲ್ಲಿ ಹೋಗಿ ಕೂತಿರುತ್ತಾನೆ ಆದರೆ ಪೊಲೀಸ್ ಕಾನ್ಸ್ಟೇಬಲ್ ಇನ್ಸ್ಪೆಕ್ಟರ್ ಗೆ ಕಾಲ್ ಮಾಡಿ ಕೇಳಿದಾಗ ಇನ್ಸ್ಪೆಕ್ಟರ್ ನಾನ್ ಇವತ್ತು ಬರೋದಿಲ್ಲ ಅವನನ್ನ ಅಲ್ಲೇ ವೇಟ್ ಮಾಡಬೇಡ ಅಂತ ಹೇಳು ರಿಟರ್ನ್ ಹೋಗೋಕೆ ಹೇಳು ಅಂತ ಹೇಳಿ ಹೇಳಿ ಕಳಿಸ್ತಾರೆ ಅದಾದ್ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಈ ರೀತಿ ಹೇಳಿದ್ರು ಅಂತ ಹೇಳಿ ಕಾನ್ಸ್ಟೇಬಲ್ ಹೋಗಿ ವಿಕ್ರಂ ಗೆ ಹೇಳ್ತಾನೆ ಆಗ ವಿಕ್ರಂ ಗೆ ತುಂಬಾ ಅಂದ್ರೆ ತುಂಬಾ ಕೋಪ ಬರುತ್ತೆ

ಹೊರಗಡೆ ಬರ್ತಾ ಇದ್ದಂಗೆನೇ ಬೇತಾಳನ್ ಕಾಲ್ ಬರುತ್ತೆ ಆಗ ತುಂಬಾನೇ ಖುಷಿಯಾಗ್ಬಿಟ್ಟು ನಾನು ಯಾವಾಗ ತುಂಬಾನೇ ಸಿಟ್ಟಲ್ಲಿದ್ದೀನಿ ಆವಾಗ ನನ್ ಬೇತಾಳನ್ಗೆ ಪಕ್ಕ ಗೊತ್ತಾಗುತ್ತೆ ನೋಡು ಅಂತ ಹೇಳ್ಬಿಟ್ಟು ತುಂಬಾನೇ ಖುಷಿಯಾಗಿ ಅವಳ ಜೊತೆ ಮಾತಾಡೋಕೆ ಸ್ಟಾರ್ಟ್ ಮಾಡ್ತಾನೆ. ಇನ್ನು ಮಾತಾಡ್ತಾ ಮಾತಾಡ್ತಾ ಏನಪ್ಪಾ ಎಲ್ಲಿದ್ದೀಯಾ ಅಂತ ಕೇಳಿದಾಗ ಈ ಕಡೆ ವಿಕ್ರಂ ಹೇಳ್ತಾನೆ ನನ್ ಮಾವನ ಮನೆಯಲ್ಲಿ ಅಂತ ಅದಕ್ಕೆ ಮತ್ತೆ ಅವಳು ಮನೆಗೆ ಹೋಗಿದಿಯಾ ಅಂತ ಹೇಳಿ ಕೇಳ್ತಾಳೆ ಅದಕ್ಕೆ ವಿಕ್ರಂ ಹೇಳ್ತಾನೆ ಇಲ್ಲ ಇಲ್ಲ ನಾನು ಮಾವನ ಮನೆ ಅಂತ ಹೇಳಿದ್ರೆ ಪೊಲೀಸ್ ಸ್ಟೇಷನ್ ಗೆ ಬಂದಿದ್ದೇನೆ ಅಂತ ಹೇಳಿ ಹೇಳ್ತಾನೆ ಆಗಿದ್ರೆ ಇಬ್ಬರು ಸೇರಿ ಎಲ್ಲಾದರೂ ಹೋಗೋಣ ದೇವಸ್ಥಾನಕ್ಕೆ ಅಂತ ಹೇಳಿ ಕೇಳ್ತಾನೆ ವಿಕ್ರಂ ಅದಕ್ಕೆ ನಾನಾ ದೇವಸ್ಥಾನಕ್ಕೆ ಅಂತ ಕೇಳಿದಾಗ ವಿಕ್ರಂ ಹಾಗೆ ಮಾತಾಡೋಕೆ ಅಂತ ಕೇಳಿದಾಗ ಅದಕ್ಕೆ ಮತ್ತೆ ಅವನ ಹೆಂಡ್ತಿ ಹೇಳೋಕೆ ಸ್ಟಾರ್ಟ್ ಮಾಡ್ತಾಳೆ ಇಲ್ಲ ಇಲ್ಲ ದೇವಸ್ಥಾನಕ್ಕೆ ನಾನು ಕೂಡ ನಿನಗೆ ಒಂದು ವಿಷಯ ಆ ವಿಷಯನ ಹೇಳೋದಕ್ಕೊಸ್ಕರ ಬರ್ತೀನಿ ಅಂತ ಹೇಳಿ ಹೇಳ್ತಾನೆ
ಇನ್ನು ವಿಕ್ರಂ ದೇವಸ್ಥಾನದಲ್ಲಿ ವೇಟ್ ಮಾಡ್ತಾ ಇರ್ತಾನೆ ಅಷ್ಟೊತ್ತಿಗೆ ಆಗಲೇ ಅಲ್ಲಿಗೆ ಬೇತಾಳ ಬರ್ತಾಳೆ, ಬಂದವಳೇ ಕೇಳ್ತಾ ಇರ್ತಾಳೆ ಎಲ್ಲಿ ನೀನು ಹುಡುಗಿ ನೀನು ಹುಡುಗಿನೇ ಕಾಣಿಸುತ್ತಿಲ್ಲ ಹುಡುಗಿ ಇದ್ದಾಳೆ ಅಂತ ಹೇಳಿದಲ್ವ ಎಲ್ಲೋದ್ಳು ಅವ್ಳು ಅಂತ ಹೇಳಿ ಕೇಳ್ತಾ ಇರ್ತಾಳೆ ಅದಕ್ಕೆ ಮತ್ತೆ ವಿಕ್ರಂ ಎಲ್ಲಿದ್ದಾಳೆ ಅವಳು ನನ್ನ ಕಣ್ಣಲ್ಲಿದ್ದಾಳೆ ಅಂತ ಹೇಳಿ ಇಬ್ಬರು ಮದ್ವೆ ಒಂದ್ ಸ್ವಲ್ಪ ರೋಮ್ಯಾಂಟಿಕ್ ಸೀನ್ ಕೂಡ ನಡೆದು ಹೋಗುತ್ತೆ ಪ್ರಪೋಸ್ ಮಾಡು ಅಂತ ಹೇಳಿದಾಗ ಸರಿ ಆಯ್ತು ಪ್ರಪೋಸ್ ಮಾಡ್ತೀನಿ ಅಂತ ಹೇಳಿ ಬೇತಾಳನನ್ನೆ ವಿಕ್ರಂ ಪ್ರಪೋಸ್ ಮಾಡ್ತಾನೆ, ತನ್ನ ಹೆಂಡತಿಗೆ ತಾನೇ ಮತ್ತೆ ಪ್ರಪೋಸ್ ಮಾಡುತ್ತಿರುವುದನ್ನ ಅವನೇ ನೆನ್ಪ್ ಮಾಡ್ಕೊಂಡು ತುಂಬಾ ಅಂದ್ರೆನೆ ತುಂಬಾನೇ ಖುಷಿಯಾಗ್ತಾನೆ. ಇನ್ನು ಇಷ್ಟೆಲ್ಲದರ ಮಧ್ಯದಲ್ಲಿ ಅವನಿಗೆ ಹೇಳಲಾಗದಷ್ಟು ಸಂತೋಷ ಆದರು ಕೂಡ ಮತ್ತೆ ವಿಕ್ರಮ್ತನ್ ಹೆಂಡ್ತಿನ ಹೇಳ್ತಾನೆ ನೀನು ಚೆನ್ನಾಗಿರು
ಇನ್ನು ನಾಳಿನ ಒಂದು ಎಪಿಸೋಡ್ ನಲ್ಲಿ ಇವತ್ತು ಬೇತಾಳ ಆಲ್ರೆಡಿ ವಿಕ್ರಮಗೆ ನನಗೆ ಎಂಗೇಜ್ಮೆಂಟ್ ಆಗಿದೆ ನಾನು ಕೂಡ ಅವನನ್ನ ಮೊದಲು ಬೇಡ ಅಂತ ಹೇಳ್ತಿದ್ದೆ ಆದರೆ ಅವನು ನನ್ನ ಅಪ್ಪ ಅಮ್ಮನನ್ನ ಚೆನ್ನಾಗಿ ನೋಡ್ಕೋತೀನಿ ಅಂತ ಹೇಳಿದ ಅದಕ್ಕೋಸ್ಕರ ಈಗ ನನಗೂ ಕೂಡ ಅವನಂದ್ರೆ ಇಷ್ಟ ಅಂತ ಹೇಳಿ ಹೇಳಿದ್ದೀನಿ ಅಂತ ಹೇಳಿ ವಿಕ್ರಮಗೆ ಹೇಳಿದ್ದಾಳೆ ಇನ್ನೂ ಇದನ್ನೆಲ್ಲ ಕೇಳಿಸಿಕೊಂಡು ವಿಕ್ರಂ ತುಂಬಾನೇ ಶಾಕ್ ಆಗ್ಬಿಡ್ತಾನೆ ಬಂಧುಗಳೇ ಏನಾದ್ರು ಅವನು ತನ್ನ ಹಳೆ ಪ್ರೀತಿ ಮತ್ತೆ ನೀನೆ ನನ್ನ ಹೆಂಡ್ತಿ ಎಂಬ ವಿಚಾರ ನಾಗಿ ಮುಂದು ಹೋಗುತ್ತಾ ನಾಳಿನ ಎಪಿಸೋಡ್ ನಲ್ಲಿ ಈ ವಿಡಿಯೋನ ಕಂಪ್ಲೀಟ್ ಆಗಿ ನೀವು ನೋಡಬೇಕು ಅಂದ್ರೆ ಈಗಲೇ ಕೆಳಗಡೆ ಇರೋ ಬಟನ್ ಮೇಲೆ ಪ್ರೆಸ್ ಮಾಡಿ