Laxmi Baramma Serial Today Episode Review | ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಇಂದಿನ ಎಪಿಸೋಡ್

ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಇಂದಿನ ಎಪಿಸೋಡ್ ನಲ್ಲಿ ಏನೆಲ್ಲಾ ಆಗುತ್ತೆ ಎಂದು ಈ ಒಂದು ರಿವ್ಯೂನಲ್ಲಿ ನೋಡೋಣ ಹೌದು ಮೊದಲಿಗೆ ಲಕ್ಷ್ಮಿ ಮತ್ತು ಅವಳ ಗಂಡ ಇಬ್ಬರೂ ಸೇರಿ ಮದುವೆ ಮಾಡ್ಸೋ ಹತ್ರ ಬಂದಿರ್ತಾರೆ ಇನ್ನು ಮದುವೆ ಸೆಟ್ಟಲ್ಲಿ ಇದನ್ನೆಲ್ಲಾ ನೋಡಿ ಲಕ್ಷ್ಮಿಗೆ ತನ್ನ ಹಳೆ ಮದುವೆ ಎಪಿಸೋಡ್ ಎಲ್ಲ ನೆನಪಾಗುತ್ತೆ

ಆಘಾತನ್ ಗಂಡನಿದ್ರು ನಿಂತ್ಕೊಂಡು ಅವಳು ಸೈಲೆಂಟಾಗಿ ನಿಂತ್ಕೊಂಡಿರ್ತಾಳೆ ಆಗ ಅಲ್ಲೇ ಇರುವಂತಹ ಒಂದು ಅಜ್ಜಿ ಹೇಳ್ತಾಳೆ ಏನಮ್ಮ ತಾಳಿ ಪೋಣಿ ಅಂತ ಹೇಳಿದ್ ತಕ್ಷಣ ನಿಮಗೇನಾದರೂ ನಿಮ್ಮ ಮದುವೆದು ನೆನಪಾಯ್ತಾ ಹೌದು ನಿಮ್ಮ ಮದುವೆಯಲ್ಲಿ ನಿಮ್ಮಕ್ಕ ನಿಮಗೆ ತಾಳಿ ಮಾಡಿಕೊಟ್ಟಿದ್ದರು ಅಂತ ಅಲ್ವಾ ನಮ್ಮ ಮನೆ ಪಕ್ಕದಲ್ಲಿರುವವರು ಒಬ್ರು ನಿಮ್ಮ ಮದುವೆಗೆ ಬಂದಿದ್ದರು ನಿಮ್ಮ ಮದುವೆ ಎಲ್ಲಾ ವಿಚಾರವನ್ನು ಕೂಡ ಅವರು ಹೇಳಿದ್ರು ಅಂತ ಹೇಳಿ ಆ ಅಜ್ಜಿ ಲಕ್ಷ್ಮಿಗೆ ಹೇಳುತ್ತಾಳೆ ಇನ್ನು ಈ ಕಡೆ ನೋಡಿದರೆ ಲಕ್ಷ್ಮಿ ತನ್ನ ಮಗನನ್ನು ಕರ್ಕೊಂಡು ಹೋಗಿದ್ದಾಳೆ ಅಂತ ಹೇಳ್ಬಿಟ್ಟು ಲಕ್ಷ್ಮಿ ಅತ್ತೆ ತುಂಬಾ ಅಂದ್ರೆ ತುಂಬಾ ಸಿಟ್ಟಾಗಿರ್ತಾಳೆ ಕಾವೇರಿ ಅಷ್ಟೊತ್ತಿಗೆ ಕಾವೇರಿ ಒಬ್ಬ ಜ್ಯೋತಿಷ್ಯ ನಂತರ ನಿಂತ್ಕೊಂಡು ಎಲ್ಲಾ ವಿಚಾರ ಕೇಳ್ತಾ ಇರ್ತಾಳೆ ಇಷ್ಟು ದಿನಗಳ ಕಾಲ ಆಗಿದ್ದೆ ಬೇರೆ ಆದರೆ ನಿನ್ನ ಮಗನ ವಿಚಾರದಲ್ಲಿ ಇನ್ಮುಂದೆ ಆಗುವಂತ ಘಟನೆನೆ ಬೇರೆ ನೀನು ಆದಷ್ಟು ಹುಷಾರಾಗಿರು ಅಂತ ಹೇಳಿ ಅವಳು ಆ ಜ್ಯೋತಿಷಿ ಹೇಳುತ್ತಿರುವ ಮಾತುಗಳನ್ನು ಕೇಳಿಕೊಂಡು

ಇನ್ನು ಕಾವೇರಿಗೆ ತನ್ನ ಮಗಳು ತನ್ನ ಮದುವೆ ವಿಚಾರ ಹೇಳ್ತಿರೋದು ಕೂಡ ಸರಿಯಾಗಿ ಕೇಳಿಸಲ್ಲ ಅಷ್ಟೊತ್ತಿಗೆ ಮಗಳಿಗೆ ತುಂಬಾ ಅಂದ್ರೆ ತುಂಬಾನೇ ಸ್ವೀಟ್ ಬರುತ್ತೆ ಆಗ ಅವಳು ನಾನು ಮದುವೆ ಮಾಡ್ಕೊಂಡೇ ಮಾಡ್ಕೊಳ್ತೀನಿ ಅಂತ ಹೇಳ್ಬಿಟ್ಟು ತುಂಬಾನೇ ಬೇಜಾರಾಗಿದ್ದಾಳೆ ಮತ್ತು ತಾನು ಮದುವೆ ಮಾಡಿಕೊಳ್ಳುತ್ತಿರುವ ಹುಡುಗನೇದು ಹೇಳ್ತಾ ಇರ್ತಾಳೆ ನನ್ನ ಮನೆಯಲ್ಲಿ ನಾನು ಕೇವಲ ಕಾಲಿನ ಕಫಕ್ಕೆ ಸಮನಾಗಿದ್ದೇನೆ ನಾನು ಏನು ಅಂತ ಹೇಳಿ ಆದಷ್ಟು ಬೇಗ ಅವರಿಗೆ ತೋರಿಸ್ತೀನಿ ನಾನು ನನ್ನ ನಿಜವಾದ ರೂಪ ಅಂತ ಹೇಳಿ ಹೇಳ್ತಾಳೆ

ಇನ್ನು ತನ್ನ ತಂಗಿ ಎದುರುಗಡೆ ಇರೋದನ್ನ ಅಲ್ಲೇ ಇರುವಂತ ಲಕ್ಷ್ಮಿ ಗಂಡ ನೋಡ್ದನ ಅಥವಾ ಲಕ್ಷ್ಮಿ ನೋಡ್ತಾಳೆ ಯಾಕೆ ಅಂದ್ರೆ ಮದುವೆ ಗೆಲ್ಲಿ ಮಾಡುತ್ತಿದ್ದಾರೆ ಅಲ್ವಾ ಅವರು ಅಲ್ಲೇ ತನ್ನ ತಂಗಿ ಕೂಡ ಬಂದಿರೋದನ್ನ ನೋಡುತ್ತಾರೆ. ಇನ್ನು ಈ ಕಡೆ ಕಾವೇರಿ ಮಗ್ಳು ಆ ಮಂಟಪಕ್ಕೆ ಹೋಗಿ ನಿಜ್ವಾಗ್ಲೂ ಕೂಡ ಲಕ್ಷ್ಮಿ ಕೈಯಲ್ಲಿ ಸಿಕ್ಕಿಹಾಕಿಕೊಳ್ತಾಳ ಈ ಎಲ್ಲದರ ನಾವು ನಾಳಿನ ಎಪಿಸೋಡಲ್ಲಿ ಖಂಡಿತ ನೋಡೋಣ

Leave a Reply

Your email address will not be published. Required fields are marked *