ನಮಸ್ಕಾರ ಸೇಹಿತರೇ ಕರ್ನಾಟಕ ರಾಜ್ಯ ಸರ್ಕಾರ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1207 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ (10ನೇ ತರಗತಿ), ಪಿಯುಸಿ (12ನೇ ತರಗತಿ), ಹಾಗೂ ಪದವಿ ಪಾಸಾದ ಅಭ್ಯರ್ಥಿಗಳಿಗೆ ಇದು ಭರ್ಜರಿ ಉದ್ಯೋಗ ಅವಕಾಶ ಕೊಡಲೇ ಲೇಖನವನ್ನು ಕೊನೆವರೆಗೂ ಓದಿ ಮಾಹಿತಿ ಪಡೆಯಿರಿ.

ಅಧಿಕೃತ ಮಾಹಿತಿ:
- ಹುದ್ದೆಗಳ ಹೆಸರು:
- ಅಬಕಾರಿ ಕಾನ್ಸ್ಟೇಬಲ್: 942 ಹುದ್ದೆಗಳು
- ಅಬಕಾರಿ ಉಪ ನಿರೀಕ್ಷಕರು (Sub-Inspector): 265 ಹುದ್ದೆಗಳು
- ಒಟ್ಟು ಹುದ್ದೆಗಳ ಸಂಖ್ಯೆ: 1207
- ನೇಮಕಾತಿ ಇಲಾಖೆ: ಕರ್ನಾಟಕ ಅಬಕಾರಿ ಇಲಾಖೆ
- ಅರ್ಜಿ ಪ್ರಾರಂಭ ದಿನಾಂಕ: ಶೀಘ್ರದಲ್ಲೇ ಪ್ರಕಟವಾಗಲಿದೆ
- ಅರ್ಜಿ ಕೊನೆಯ ದಿನಾಂಕ: ಶೀಘ್ರದಲ್ಲೇ ಪ್ರಕಟವಾಗಲಿದೆ
- ಉದ್ಯೋಗ ಸ್ಥಳ: ಕರ್ನಾಟಕ
- ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ
ಅರ್ಜಿ ಸಲ್ಲಿಸಲು ಅರ್ಹತೆಗಳು:
ವಿದ್ಯಾರ್ಹತೆ:
ಅಬಕಾರಿ ಇಲಾಖೆಯ ಅಧಿಕೃತ ಅಧಿಸೂಚನೆ ಪ್ರಕಾರ, ಹುದ್ದೆಗಳ ಪ್ರಕಾರ ಅರ್ಜಿದಾರರು ಕಡ್ಡಾಯವಾಗಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ (SSLC), 12ನೇ ತರಗತಿ (PUC), ಅಥವಾ ಪದವಿ ಪಾಸಾಗಿರಬೇಕು.
ವಯೋಮಿತಿ:
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 35 ವರ್ಷ
- ಮೀಸಲಾತಿ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ:
- SC/ST/ಪ್ರವರ್ಗ 1: 5 ವರ್ಷ ಸಡಿಲಿಕೆ
- 2A, 2B, 3A, 3B: 3 ವರ್ಷ ಸಡಿಲಿಕೆ
ಆಯ್ಕೆ ವಿಧಾನ:
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಲವಾರು ಹಂತಗಳಲ್ಲಿ ನಡೆಯಲಿದೆ ಎಲ್ಲಾ ಮಾಹಿತಿ ಕೆಳಕಂಡಂತೆ ಇದೆ.
- ಸ್ಪರ್ಧಾತ್ಮಕ ಪರೀಕ್ಷೆ (Competitive Exam):
- ಈ ಪರೀಕ್ಷೆಯಲ್ಲಿ ಬುದ್ದಿಮತ್ತೆ, ಸಾಮಾನ್ಯ ಜ್ಞಾನ, ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಕೇಳಲಾಗುತ್ತವೆ.
- ಶಾರೀರಿಕ ಸಾಮರ್ಥ್ಯ ಪರೀಕ್ಷೆ (PET):
- ಅಬಕಾರಿ ಕಾನ್ಸ್ಟೇಬಲ್ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಮತ್ತು ತಾಕತ್ತು ಪರೀಕ್ಷೆ (PST) ನಡೆಯಲಿದೆ.
- ಇತರ ಹಂತಗಳು:
- ಮೌಲ್ಯಮಾಪನ ಹಾಗೂ ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಪ್ರಸ್ತುತ ಹಂತ:
ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದ್ದು, ಅರ್ಜಿದಾರರಿಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು.
ಅರ್ಜಿ ಸಲ್ಲಿಸುವ ಹಂತಗಳು:
- ಅಬಕಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- “Recruitment” ವಿಭಾಗದಲ್ಲಿ ಹುದ್ದೆಗಳ ಮಾಹಿತಿಯನ್ನು ಪರಿಶೀಲಿಸಿ.
- ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳು (SSLC/PUC ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಮೀಸಲಾತಿ ದಾಖಲೆಗಳು) ಅಪ್ಪ್ಲೋಡ್ ಮಾಡಿ.
- ಫೀಸ್ ಪಾವತಿ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.
ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು:
- ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಕೆ ಪ್ರಕ್ರಿಯೆ 2-3 ತಿಂಗಳ ಒಳಗೆ ಆರಂಭವಾಗುವ ಸಾಧ್ಯತೆಯಿದೆ.
- ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು.
- ಅಧಿಕೃತ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ ಅಥವಾ ಪ್ರಕಟಣೆಗಳನ್ನು ಅನುಸರಿಸಿ.
ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದ್ದರೆ, ಈಗಿನಿಂದಲೇ ಶಾರೀರಿಕ ಸಾಮರ್ಥ್ಯ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಸಂಬಂಧಿತ ಅಧ್ಯಯನ ಸಾಮಗ್ರಿಗಳನ್ನು ವೀಕ್ಷಿಸಿ ಮತ್ತು ತರಬೇತಿ ಆರಂಭಿಸಿ ಲೇಖನವನ್ನು ಕೊನೆವರೆಗೂ ಓದಿದ್ದಾಕೆ ಧನ್ಯವಾದಗಳು.
ಇತರೆ ವಿಷಯಗಳು :
- Gruhalkshmi Money : ಗೃಹಲಕ್ಷ್ಮಿ 16ನೇ ಕಂತಿನ ಹಣ ರೂ.2000 ಬಿಡುಗಡೆ ಚೆಕ್ ಮಾಡುವ ಲಿಂಕ್ ಹಾಗೆ ವಿಧಾನ ಇಲ್ಲಿದೆ ನೋಡಿ
- 8th Pay Commission : ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಿಗೆ ಆಗುತ್ತೆ ತಪ್ಪದೆ ನೋಡಿ !