Aase Kannada Serial Today Episode Review
ಆಸೆ ಸಿರಿಯಲ್ಲ ಇಂದಿನ ಎಪಿಸೋಡ್ ನ ರಿವ್ಯೂ ನಲ್ಲಿ ಮೊದಲಿಗೆ ಶಾಂತಾ ತನ್ನ ಪಾಡಿಗೆ ತಾನು ಸುಮ್ಮನೆ ಕೂತ್ಕೊಂಡಿರ್ತಾಳೆ, ಅಷ್ಟೊತ್ತಿಗೆ ಆಗಲೇ ಅಲ್ಲಿಗೆ ಕಸ್ತೂರಿ ಬಂದು ಟೀ ನ ಕೊಡ್ತಾಳೆ ಶಾಂತಗೆ ಅಲ್ಲಿಡ್ತಿದ್ದೀಯಾ ನನ್ನ ಕೈಯಲ್ಲಿ ಟೀ ಕೊಡು ಅಂತ ಹೇಳಿ ಕೇಳ್ತಾಳೆ ಅಷ್ಟೊತ್ತಿಗೆ ಆಗಲೇ ಡೋರ್ ಬೆಲ್ ರಿಂಗ್ ಆಗುತ್ತೆ ಒಳಗಡೆ ಯಾರು ಬರ್ತಿದ್ದಾರೆ ಅಂತ ಹೇಳಿ ಗಾಬರಿಲಿ ಡೋರ್ ಹತ್ತಿರ ಹೋಗ್ತಾಳೆ ಕಸ್ತೂರಿ ಇನ್ನು ಹೋಗಿ ನೋಡುವಷ್ಟರಲ್ಲಿ.

ಸೂರ್ಯ ಮತ್ತು ಅವನ ಹೆಂಡ್ತಿ ಒಳಗಡೆ ಬರ್ತಾರೆ ತುಂಬಾನೇ ಖುಷಿಯಾಗುತ್ತೆ ಯಾಕೆ ಅಂದ್ರೆ ಸೂರ್ಯನ ಕೈಯಲ್ಲಿ ಹಣ್ಣುಗಳು ಇರುತ್ತೆ ಅದನ್ನ ನೋಡಿದಂತ ಕಸ್ತೂರಿಗೆ ತುಂಬಾ ಅಂದ್ರೆ ತುಂಬಾನೇ ಖುಷಿ ಆಗ್ತಾ ಇರುತ್ತೆ ಏನಪ್ಪ ಸೂರ್ಯ ನೀನು ಹೆಂಡ್ತಿನ ಕರ್ಕೊಂಡ್ ಬಂದ್ಬಿಟ್ಟಿದೆಯಲ್ಲ ಅಂತ ಹೇಳಿ ಕೇಳ್ತಾಳೆ ಕಸ್ತೂರಿ ಅಷ್ಟೊತ್ತಿಗೆ ಆಗಲಿ ಶಾಂತ ಹೇಳೋಕೆ ಸ್ಟಾರ್ಟ್ ಮಾಡ್ತಾಳೆ, ಏನಿಲ್ಲ ಕಣೆ ನನ್ನ ಡಾನ್ಸ್ ಕ್ಲಾಸ್ಗೆ ಯಾರು ಬರಲ್ಲ ಅಂತ ಹೇಳ್ಬಿಟ್ಟು ಈ ಸೂರ್ಯ ಮತ್ತೆ ಅವನ ಹೆಂಡ್ತಿ ಇಬ್ಬರೂ ಆಡ್ಕೊಳ್ಳಿ ಅಂತ ಹೇಳಿ ಇಲ್ಲಿಗೆ ಬಂದಿದ್ದಾರೆ ಅಂತ ಹೇಳಿ ಹೇಳ್ತಾಳೆ ಆಗ ಸೂರ್ಯ ಹೇಳ್ತಾನೇ ಏನಿಲ್ಲ ನಿಮ್ಮ ಡ್ಯಾನ್ಸ್ ಕ್ಲಾಸ್ ಗೆ ನನ್ನ ಹೆಂಡ್ತಿನ ಸೇರ್ಸೋಣ ಅಂತ ಬಂದಿದೀನಿ ಅವಳು ಕೂಡ ಡಾನ್ಸ್ ನ ಕಲಿತಾಳೆ ಅಂತ ಹೇಳಿ ಹೇಳ್ತಾನೆ ಶಾಂತಾಗೆ ಸಿಟ್ಟು ಬರುತ್ತೆ ಆಗ ಅವಳು ಇವಳಿಗೆ ಡ್ಯಾನ್ಸ್ ಗಂದ ಗಾಳಿ ಕೂಡ ಗೊತ್ತಿಲ್ಲ ಅಂತ ಹೇಳಿ ಹೇಳ್ತಾಳೆ ಅಷ್ಟೊತ್ತಿಗಾಗಲಿ ಮೀನಾ ಡ್ಯಾನ್ಸ್ ಮಾಡಿ ತೋರಿಸುತ್ತಾಳೆ, ಇನ್ನು ಡ್ಯಾನ್ಸ್ ಮಾಡ್ತಾ ಇರಬೇಕಾದರೆ ಇಷ್ಟೇನಾ ಡಾನ್ಸ್ ಮಾಡೋದು ಅಂತ ಹೇಳಿ ಅದರ ಜೊತೆಗೆ ಅಲ್ಲೇ ಇರುವಂತಹ ಶಾಂತ ಕೂಡ ಡ್ಯಾನ್ಸ್ ಮಾಡೋಕೆ ಮುಂದಾಗ್ತಾರೆ ಈ ರೀತಿಯಾಗಿ ಅತ್ತೆ ಸೊಸೆ ಇಬ್ರು ಡ್ಯಾನ್ಸ್ ಮಾಡುತ್ತಿರಬೇಕಾದರೆ ನಾಗೇಶ್ ಶಾಂತ ಗೆ ಕೈ ಉಳುಕ್ ಬಿಡುತ್ತೆ ಕೈ ಮತ್ತು ಕತ್ತು ತಿರುಗಿಸೋಕೆ ಆಗೋದಿಲ್ಲ ಇನ್ನು ಕಸ್ತೂರಿ ನಾನು ಡಾಕ್ಟರ್ ನ ಕರ್ಕೊಂಡು ಬರ್ತೀನಿ ಅಂತ ಹೇಳಿ ಅಲ್ಲಿಂದ ಹೋಗ್ತಾಳೆ ಸೂರ್ಯ ಮತ್ತು ಅವನ ಹೆಂಡ್ತಿ ಇಬ್ಬರೂ ಸೇರಿ ಶಾಂತನ ಮನೆ ಕರ್ಕೊಂಡು ಬರ್ತಾರೆ ಮನೆಯವರೆಲ್ಲರೂ ಕೂಡ ಶಾಕ್ ಆಗ್ತಾರೆ ಇನ್ನು ತನ್ನ ಕಷ್ಟ ಯಾರ ಮುಂದೆ ಕೂಡ ಹೇಳಿಕೊಳ್ಳೋಕೆ ಆಗ್ದೆ ಶಾಂತ ಒದ್ದಾಡ್ತಾ ಇರ್ತಾಳೆ, ಇನ್ನು ಮನೆಗೆ ಬಂದಂತಹ ಮನೋಜ್ ಮತ್ತೆ ರವಿ ಇಬ್ರೂ ಕೂಡ ಏನಮ್ಮ ನಿನ್ನ ಪರಿಸ್ಥಿತಿ ಹೀಗಾಗೋಗ್ಬಿಟ್ಟಿದ್ಯಲ್ಲ ಅಂತ ಹೇಳಿ ಹೇಳ್ತಾರೆ ಡಾಕ್ಟರ್ ಮನೆಗೆ ಬಂದು ಶಾಂತನನ ಚೆಕ್ ಮಾಡ್ತಾರೆ. ಅವರು ಕೈಯನ್ನ ಮಾತ್ರ ಸರಿ ಮಾಡ್ತಾರೆ ಆದರೆ ಕತ್ತು ಉಳ್ಕಿರೋದು ಇನ್ನೂ ಕೂಡ ಅದೇ ತರನಾಗಿ ಇರುತ್ತೆ ಇನ್ನು ಡಾಕ್ಟ್ರು ಅಲ್ಲಿಂದ ಹೋಗ್ಬಿಡ್ತಾರೆ ಸೋ ಇದನ್ನೆಲ್ಲಾ ನೋಡ್ತಾ ಇರುವಂತಹ ಅಲ್ಲೇ ಇರುವಂತಹ ಶಾಂತ ಹೇಳೋಕೆ ಸ್ಟಾರ್ಟ್ ಮಾಡ್ತಾಳೆ ಈ ಒಂದು ಮನೆಹಾಳು ಮೀನಾ ಇಂದನೆ ಇದೆಲ್ಲ ಆಗಿದ್ದು ಅಂತ ಹೇಳಿ ಅವಳು ಮತ್ತೆ ಎಲ್ಲವನ್ನು ಕೂಡ ಮೀನಾ ಮೇಲೆನೇ ಆಪಾದನೆನ ಮಾಡ್ತಾಳೆ
ಇನ್ನು ನಾಳಿನ ಎಪಿಸೋಡ್ ನಲ್ಲಿ ಮೀನಾ ರೋಹಿಣಿ ತಂದೆ ಹಿಂದೆ ಹೋಗ್ತಾ ಡೈರೆಕ್ಟಾಗಿ ರೋಹಿಣಿ ನಡೆಸುವಂತ ಅಂಗಡಿಗೆ ನೇ ಹೋಗ್ತಾಳೆ ಇನ್ನು ಅದೇ ಸಂದರ್ಭದಲ್ಲಿ ಸರಿಯಾಗಿ ಅಲ್ಲಿಗೆ ಸೂರ್ಯ ಕೂಡ ಬರ್ತಾನೆ. ಇನ್ನೂ ಅವರಿಬ್ಬರೂ ಕಬೋರ್ಡ್ ಅನ್ನ ಚೆಕ್ ಮಾಡಬೇಕು ಅಂತ ಹೇಳಿ ಹುಡುಕಾಡುತ್ತಿರಬೇಕಾದರೆ ಕಬೋರ್ಡ್ ಅಲ್ಲಿ ಆ ವ್ಯಕ್ತಿ ಕುಳಿತಿರುತ್ತಾನೆ ಇನ್ನು ಸೂರ್ಯನಿಗೆ ಈ ಎಲ್ಲಾ ವಿಚಾರ ಗೊತ್ತಾಗಿ ಆ ಕಬೋರ್ಡ್ ನ ಓಪನ್ ಮಾಡಿ ರೋಹಿಣಿ ಸತ್ಯನೆ ಇಲ್ಲ ಬಯಲು ಮಾಡ್ತಾನ ಎಂಬುದನ್ನ ನಾವು ನಾಳಿನ ಎಪಿಸೋಡ್ ರಿವಲ್ಲಿ ನೋಡೋಣ