ನಮಸ್ಕಾರ ಸ್ನೇಹಿತರೆ!ನೀವು ಉದ್ಯೋಗಕ್ಕಾಗಿ ಹುಡುಕುತ್ತಿದ್ದೀರಾ? ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಆಧಾರ್ ಸೇವಾ ಕೇಂದ್ರಗಳು ಮತ್ತು CSC ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದೆ. 10ನೇ ತರಗತಿ, 12ನೇ ತರಗತಿ (PUC), ಐಟಿಐ, ಡಿಪ್ಲೋಮಾ ಅಥವಾ ಪದವಿ ಪಾಸಾದ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉತ್ತಮ ವೃತ್ತಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಯಾವುದೇ ಅರ್ಜಿ ಶುಲ್ಕ ಇರೋದಿಲ್ಲ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ .

ಆಧಾರ್ ಸೇವಾ ಕೇಂದ್ರ ಹುದ್ದೆಗಳ ನೇಮಕಾತಿ ಮಾಹಿತಿ :
- ನೇಮಕಾತಿ ಸಂಸ್ಥೆ: ಕರ್ನಾಟಕ ಆಧಾರ್ ಸೇವಾ ಕೇಂದ್ರ
- ಖಾಲಿ ಹುದ್ದೆಗಳ ಸಂಖ್ಯೆ: 08
- ಹುದ್ದೆಗಳ ಹೆಸರು: ಆಪರೇಟರ್ ಮತ್ತು ಮೇಲ್ವಿಚಾರಕರು
- ಅರ್ಜಿ ಪ್ರಾರಂಭ ದಿನಾಂಕ: 04/11/2024
- ಅರ್ಜಿ ಕೊನೆಯ ದಿನಾಂಕ: 28/02/2025
- ಅರ್ಜಿ ಸಲ್ಲುವ ವಿಧಾನ: ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಅರ್ಹತೆಗಳು:
ಶೈಕ್ಷಣಿಕ ಅರ್ಹತೆ:
- 10ನೇ ತರಗತಿ, 12ನೇ ತರಗತಿ (PUC), ಐಟಿಐ, ಡಿಪ್ಲೋಮಾ ಅಥವಾ ಪದವಿ ಪೂರೈಸಿರಬೇಕು.
- ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಾಸಾಗಿರಬೇಕು.
ವಯೋಮಿತಿ:
- ಕನಿಷ್ಠ: 18 ವರ್ಷ
- ಗರಿಷ್ಠ: 45 ವರ್ಷ
- ವಿಶೇಷ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಪ್ರಸ್ತುತ ಕರ್ನಾಟಕ ಸರ್ಕಾರದ ನಿಯಮಾನುಸಾರ ಅನ್ವಯವಾಗುತ್ತದೆ.ಅಧಿಸೂಚನೆ ಒಮ್ಮೆ ನೋಡಿ.
ಅರ್ಜಿ ಶುಲ್ಕ:
- ಯಾವುದೇ ಶುಲ್ಕವಿಲ್ಲ.
ಸಂಬಳದ ವಿವರ:
ಈ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ₹18,000 ರಿಂದ ₹45,570 ರವರೆಗೆ ವೇತನ ನೀಡಲಾಗುತ್ತದೆ, ಇದು ಕರ್ನಾಟಕ ಆಧಾರ್ ಸೇವಾ ಕೇಂದ್ರದ ನಿಯಮಾನುಸಾರ ವ್ಯತ್ಯಾಸ ಹೊಂದಿರಬಹುದು.
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಜಿದಾರರು ಮೊದಲು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಬೇಕಾಗಿದೆ.
- ಸಂದರ್ಶನ:
- ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅಧಿಕೃತ ಲಿಂಕ್ ಮೂಲಕ:
ಆಸಕ್ತ ಅಭ್ಯರ್ಥಿಗಳು ಕೆಳಗಿನ ಲಿಂಕ್ ಬಳಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಸೆಂಟರ್ ಭೇಟಿ ಮಾಡಿ:
ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ CSC ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಯಾವುದೇ ಅರ್ಜಿ ಶುಲ್ಕ ಇಲ್ಲದೆ
ಅಧಿಸೂಚನೆ ಡೌನ್‌ಲೋಡ್ ಮಾಡಿ:
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಓದಿ.
ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ ದಿನಾಂಕ: 04/11/2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/02/2025
ನೋಂದಣಿ ಲಿಂಕ್:
ಅಧಿಕೃತ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿಗೆ:
- WhatsApp ಮತ್ತು Telegram ಚಾನಲ್‌ಗಳಿಗೆ ಸೇರಿ ಹೊಸ ಉದ್ಯೋಗ ಅಧಿಸೂಚನೆಗಳನ್ನು ಮಾಹಿತಿಯನ್ನು ನೇರವಾಗಿ ಪಡೆಯಿರಿ.
- ಕರ್ನಾಟಕ ಆಧಾರ್ ಸೇವಾ ಕೇಂದ್ರದ ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಪರಿಶೀಲಿಸಿ.