PMAY Scheme Awas Yojane : ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಪಡೆಯಿರಿ ತಕ್ಷಣ

ನಮಸ್ಕಾರ ಸೇಹಿತರೇ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ ದೇಶದ ಎಲ್ಲಾ ಬಡವರು ತಮ್ಮ ಸ್ವಂತ ಮನೆ ಹೊಂದಿ, ಗೌರವದ ಜೀವನ ನಡೆಸಲು ನೆರವಾಗುವುದಾಗಿದೆ. ಈ ಯೋಜನೆ 2014ರಲ್ಲಿ ಪ್ರಾರಂಭವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ಆದಾಯ ವರ್ಗದ ಜನರ ಮನೆ ಕನಸುಗಳನ್ನು ನನಸಾಗಿಸಲು.

PMAY Scheme Awas Yojane
PMAY Scheme Awas Yojane

PMAY ಯೋಜನೆಯು ಮೂಲಕ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ನೆರವು ನೀಡಲು ಸಾಲ ಹಾಗು ಸಬ್ಸಿಡಿ ನೀಡಲಾಗುತ್ತಿದೆ ತಕ್ಷಣ ಯೋಜನೆ ಬಗ್ಗೆ ತಿಳಿದುಕೊಂಡು ಅರ್ಜಿ ಸಲ್ಲಿಸಿ ಲೇಖನವನ್ನು ಸಂಪೂರ್ಣವಾಗಿ ಓದಿ ಮಾಹಿತಿ ಪಡೆಯಿರಿ.

ಮನೆ ಕಟ್ಟುವ ಕನಸು ಸಾಕಾರಗೊಳಿಸುವ PMAY.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಡವರ ಮನೆ ನಿರ್ಮಾಣದ ಮಹತ್ವದ ಯೋಜನೆಯಾಗಿದೆ. 2025ರ ವೇಳೆಗೆ ಒಂದು ಕೋಟಿಯಷ್ಟು ಮನೆಗಳನ್ನು ಒದಗಿಸುವ ಗುರಿಯೊಂದಿಗೆ ಸರ್ಕಾರ ಯೋಜನೆಯನ್ನು ತರುತ್ತಿದೆ. 2024-25ರಲ್ಲಿ ಅನುದಾನವನ್ನು ಮಂಜೂರು ಮಾಡಲಾಗಿದೆ.

ಸಾಲ ಮತ್ತು ಸಬ್ಸಿಡಿ ವಿವರಗಳು.

PMAY ಯೋಜನೆ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರು ಸರ್ಕಾರದಿಂದಲೇ ಸಾಲ ಹಾಗೂ ಸಬ್ಸಿಡಿ ಪಡೆಯಲು ಅರ್ಹರಾಗುತ್ತಾರೆ.

1. EWS (Economically Weaker Section):

  • ಆದಾಯ: 6 ಲಕ್ಷ ರೂಪಾಯಿ ಅಥವಾ ಕಡಿಮೆ.
  • ಮನೆಯ ವಿಸ್ತೀರ್ಣ: 30 ಚದರ ಮೀಟರ್.
  • ಸಬ್ಸಿಡಿ: ₹2.67 ಲಕ್ಷ.
  • ಸಾಲ: ₹6 ಲಕ್ಷ ವರೆಗೆ.

2. LIG (Low Income Group):

  • ಆದಾಯ: ₹6 ಲಕ್ಷ – ₹12 ಲಕ್ಷ.
  • ಮನೆಯ ವಿಸ್ತೀರ್ಣ: 60 ಚದರ ಮೀಟರ್.
  • ಸಬ್ಸಿಡಿ: ₹2.35 ಲಕ್ಷ.
  • ಸಾಲ: ₹9 ಲಕ್ಷ ವರೆಗೆ.

3. MIG I (Middle Income Group I):

  • ಆದಾಯ: ₹12 ಲಕ್ಷ – ₹18 ಲಕ್ಷ.
  • ಮನೆಯ ವಿಸ್ತೀರ್ಣ: 160 ಚದರ ಮೀಟರ್.
  • ಸಬ್ಸಿಡಿ: ₹2.30 ಲಕ್ಷ.
  • ಸಾಲ: ₹12 ಲಕ್ಷ ವರೆಗೆ.

4. MIG II (Middle Income Group II):

  • ಆದಾಯ: ₹18 ಲಕ್ಷಕ್ಕೆ ಕಡಿಮೆ.
  • ಮನೆಯ ವಿಸ್ತೀರ್ಣ: 200 ಚದರ ಮೀಟರ್.
  • ಸಬ್ಸಿಡಿ: ₹2.30 ಲಕ್ಷ.
  • ಸಾಲ: ₹12 ಲಕ್ಷ ವರೆಗೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

PMAY ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಅಗತ್ಯ:

  1. ಆಧಾರ್ ಕಾರ್ಡ್.
  2. ವಿಳಾಸ ಪ್ರಮಾಣ ಪತ್ರ.
  3. ಆದಾಯ ಪ್ರಮಾಣ ಪತ್ರ.
  4. ಬ್ಯಾಂಕ್ ಪಾಸ್ಬುಕ್.
  5. ಮೊಬೈಲ್ ನಂಬರ್.
  6. ಪಾಸ್ಪೋರ್ಟ್ ಗಾತ್ರದ ಫೋಟೋ.

ಅರ್ಜಿ ಸಲ್ಲಿಸುವ ವಿಧಾನ

  1. ಆನ್‌ಲೈನ್ ಅರ್ಜಿ:
    PMAY ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ.
    ಅರ್ಜಿ ಸಲ್ಲಿಸಲು ಲಿಂಕ್:
  2. ಆಫ್‌ಲೈನ್ ವಿಧಾನ:
    • ಗ್ರಾಮ ಒನ್, ಕರ್ನಾಟಕ ಒನ್, ಅಥವಾ CSC ಕೇಂದ್ರಗಳಿಗೆ ಭೇಟಿ ನೀಡಿ.
    • ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಸರ್ಕಾರದ ಮಹತ್ವದ ಪ್ರಯತ್ನವಾಗಿದ್ದು, ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಮನೆ ಕನಸುಗಳನ್ನು ಈಡೇರಿಸಿಕೊಳ್ಳಲು ಈ ಯೋಜನೆ ತುಂಬಾ ಸಹಾಯಕವಾಗಿದೆ. PMAY ಮೂಲಕ ನೀವು ಸರಳವಾಗಿ ಸಾಲ ಮತ್ತು ಸಬ್ಸಿಡಿ ಪಡೆಯಲು ಅರ್ಜಿ ಹಾಕಬಹುದು.ಈ ಮಾಹಿತಿಯನ್ನು ನಿಮ್ಮ ಸೇಹಿತರಿಗೂ ಹಾಗು ಕುಟುಂಬ ವರ್ಗದವರಿಗೂ ತಲುಪಿಸಿ.

Leave a Reply

Your email address will not be published. Required fields are marked *