ನಮಸ್ಕಾರ ಗೆಳೆಯರೇ! ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ನೀಡಲಿರುವ ಮಾಹಿತಿಯು ತುಂಬಾ ವಿಶೇಷವಾದದ್ದು. ಪದವಿ ಪಾಸಾದ ಅಭ್ಯರ್ಥಿಗಳಿಗೆ 10,000ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಹಂಚಿಕೊಳ್ಳಲಿದ್ದೇವೆ.

ನೀವು ಈ ಲೇಖನವನ್ನು ಕೊನೆವರೆಗೂ ಓದಿ, ಅದರಲ್ಲಿರುವ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಯಾವ ಯಾವ ಸ್ಥಳಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಹುದ್ದೆಗೆ ಅರ್ಜಿ ಸಲ್ಲಿಸಲು ಯಾವ ಅರ್ಹತೆಗಳು ಬೇಕು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀವು ಪಡೆಯಬಹುದು.
ಶಿಕ್ಷಕರ ನೇಮಕಾತಿ ವಿವರಗಳು
ಮಧ್ಯಪ್ರದೇಶ ಸ್ಟಾಫ್ ಸೆಲೆಕ್ಷನ್ ಬೋರ್ಡ್ (MPSSB) ಜನವರಿ 28, 2025 ರಿಂದ 10,758 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿವೆ. ಈ ಹುದ್ದೆಗಳ ಬಗ್ಗೆ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ವಿವರಗಳೊಂದಿಗೆ ಹಂಚಿಕೊಳ್ಳಲಾಗಿದೆ.
ಖಾಲಿ ಹುದ್ದೆಗಳು:
- ಸೆಕೆಂಡರಿ ಶಿಕ್ಷಕರು: 7,929 ಹುದ್ದೆಗಳು
- ಸೆಕೆಂಡರಿ ಶಿಕ್ಷಕರು (ಕ್ರೀಡೆ): 338 ಹುದ್ದೆಗಳು
- ಸೆಕೆಂಡರಿ ಶಿಕ್ಷಕರು (ಸಂಗೀತ): 392 ಹುದ್ದೆಗಳು
- ಪ್ರಾಥಮಿಕ ಶಿಕ್ಷಕರು (ಕ್ರೀಡೆ): 1,377 ಹುದ್ದೆಗಳು
- ಪ್ರಾಥಮಿಕ ಶಿಕ್ಷಕರು (ಸಂಗೀತ): 452 ಹುದ್ದೆಗಳು
- ಪ್ರಾಥಮಿಕ ಶಿಕ್ಷಕರು (ನೃತ್ಯ): 270 ಹುದ್ದೆಗಳು
ಅರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪ್ರಾಥಮಿಕ ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೋಮಾ ಹೊಂದಿರಬೇಕು. ಜೊತೆಗೆ, ಪದವಿಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರುವರಿ 11, 2025
- ಲಿಖಿತ ಪರೀಕ್ಷೆ ದಿನಾಂಕ: ಮಾರ್ಚ್ 20, 2025
ಅರ್ಜಿ ಸಲ್ಲಿಸುವ ವಿಧಾನ:
ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಬಳಸಿ, ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಈ ಮಾಹಿತಿಯನ್ನು ನಿಮ್ಮ ಸೇಹಿತರಿಗೂ ಹಾಗು ಕುಟುಂಬದ ಎಲ್ಲಾ ಜನರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- Ration Card: ಹೊಸ ಮಾರ್ಗಸೂಚಿ ಪ್ರಕಟ, ಫೆ. 15 ರೊಳಗೆ ಇ-ಕೆವೈಸಿ ಕಡ್ಡಾಯ ತಪ್ಪದೆ ಈ ಕೆಲಸ ಮಾಡಿ !
- ಇಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭರ್ಜರಿ ಇಳಿಕೆ ಕಂಡುಬಂದಿದೆ! 10ಗ್ರಾಂ ಬೆಲೆ ಎಷ್ಟು ಆಗಿದೆ ನೋಡಿ