RRB Recruitment 2025: ರೈಲ್ವೆ ಇಲಾಖೆಯ ಬೃಹತ್ ನೇಮಕಾತಿ – 32,000 ಖಾಲಿ ಹುದ್ದೆಗಳ ಖಾಲಿ ತಕ್ಷಣ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ! ರೈಲ್ವೆ ಇಲಾಖೆಯಿಂದ 32,000 ಹುದ್ದೆಗಳ ಭರ್ಜರಿ ನೇಮಕಾತಿ ಆಫರ್ ಪ್ರಕಟಿಸಲಾಗಿದೆ. ಇದು SSLC, PUC, ITI, Diploma, Engineering, ಮತ್ತು ಪದವಿ ಪಾಸಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿಯ ಬಗ್ಗೆ ವಿವರವಾದ ಮಾಹಿತಿಯನ್ನು ಲೇಖನವನ್ನು ಕೊನೆವರೆಗೂ ಓದಿ ತಿಳಿದುಕೊಳ್ಳಿ .

RRB Recruitment 2025
RRB Recruitment 2025

ನೇಮಕಾತಿ ವಿವರಗಳು

  1. ನೇಮಕಾತಿ ಇಲಾಖೆ: ಭಾರತೀಯ ರೈಲ್ವೆ (Railway Recruitment Board)
  2. ಹುದ್ದೆಗಳ ಸಂಖ್ಯೆ: 32,000
  3. ಹುದ್ದೆಗಳ ಹೆಸರು: RRB ಗ್ರೂಪ್ D
  4. ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ
  5. ಅರ್ಜಿ ಕೊನೆಯ ದಿನಾಂಕ: 23 ಜನವರಿ 2025
  6. ವಿದ್ಯಾರ್ಹತೆ: SSLC, PUC, ITI, Diploma, Engineering, ಅಥವಾ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  7. ವಯೋಮಿತಿ: 18 ವರ್ಷದಿಂದ 35 ವರ್ಷ (ಮೀಸಲಾತಿ ಆಧಾರದ ಮೇಲೆ ಸಡಿಲಿಕೆ ಲಭ್ಯ).

ಅರ್ಜಿ ಶುಲ್ಕ

  1. ಸಾಮಾನ್ಯ ವರ್ಗ ಮತ್ತು OBC ಅಭ್ಯರ್ಥಿಗಳಿಗೆ: ₹500
  2. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ವಿಶೇಷ ಚೇತನರು, ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ₹250

ಸಂಬಳದ ವಿವರಗಳು

  • ಆರಂಭದಲ್ಲಿ : ₹21,871 ಪ್ರತಿ ತಿಂಗಳು
  • ಅತ್ಯುನ್ನತ ಮಟ್ಟದ ಹುದ್ದೆಗಳು: ₹45,000 ಪ್ರತಿ ತಿಂಗಳು

ಆಯ್ಕೆ ಪ್ರಕ್ರಿಯೆ

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT):
    • ಪ್ರಾಥಮಿಕ ಪರೀಕ್ಷೆ ಆನ್‌ಲೈನ್ ಮುಖಾಂತರ ನಡೆಯುತ್ತದೆ.
  2. ದೈಹಿಕ ಸಾಮರ್ಥ್ಯ ಪರೀಕ್ಷೆ (PET):
    • ದೈಹಿಕ ತಪಾಸಣೆಯಲ್ಲಿಯೇ ಸೂಕ್ತತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ.
  3. ವೈದ್ಯಕೀಯ ಪರೀಕ್ಷೆ:
    • ಆಯ್ಕೆ ಆದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆ ಮೂಲಕ ಮುಂದಿನ ಹಂತಕ್ಕೆ ಕರೆತರಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವುದು:
    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
  2. ಅಧಿಸೂಚನೆ ಡೌನ್‌ಲೋಡ್ ಮಾಡಿ:
    • ಅರ್ಜಿ ಸಲ್ಲಿಸುವ ಮುನ್ನ, ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ.
  3. ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ:
    • ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಅಗತ್ಯ ಮಾಹಿತಿ ಭರ್ತಿ ಮಾಡಿ.
  4. ಅರ್ಜಿ ಶುಲ್ಕ ಪಾವತಿ ಮಾಡಿ:
    • ನಿಗದಿತ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಮುಖ್ಯ ದಿನಾಂಕಗಳು

  • ಅರ್ಜಿ ಪ್ರಾರಂಭ ದಿನಾಂಕ: ಈಗಾಗಲೇ ಪ್ರಾರಂಭವಾಗಿದೆ.
  • ಅರ್ಜಿ ಕೊನೆಯ ದಿನಾಂಕ: 23 ಜನವರಿ 2025

ಪ್ರಮುಖ ಮಾಹಿತಿ :

  1. ನಿಯಮಾವಳಿ ಓದಿರಿ:
    • ರೈಲ್ವೆ ಇಲಾಖೆಯ ಅಧಿಸೂಚನೆಯಲ್ಲಿ ನೀಡಲಾದ ಎಲ್ಲಾ ನಿಯಮಗಳನ್ನು ಗಮನವಿಟ್ಟು ಓದಿ.
  2. ಅಧಿಕೃತ ಜಾಲತಾಣ :

ಈ ಉದ್ಯೋಗದ ಮಾಹಿತಿಯನ್ನು ಎಲ್ಲಾ ಜನರಿಗೂ ತಲುಪಿಸಿ ಹಾಗೆ ಲೇಖನವನ್ನು ಕೊನೆವರೆಗೂ ಓದಿ ನಿಮ್ಮ ಅನಿಸಿಕೆಯನ್ನು ಸಹ ತಿಳಿಸಿ ಧನ್ಯವಾದ.

ಇತರೆ ವಿಷಯಗಳು :

Leave a Reply

Your email address will not be published. Required fields are marked *